ಸಹಬಾಳ್ವೆ ಸಾಗರ ಸ್ವಾಗತ ಸಮಿತಿ ಸಭೆ: ಜನವರಿ 13
Update: 2016-01-11 22:28 IST
ಸಹಬಾಳ್ವೆ ಸಾಗರ ಇದರ ಸ್ವಾಗತ ಸಮಿತಿ ಸಭೆಯು ಜನವರಿ 13 ಬುಧವಾರ ದಂದು ಮಧ್ಯಾಹ್ನ 3:30 ಕ್ಕೆ ಹೋಟೆಲ್ ವುಡ್‌ಲ್ಯಾಂಡ್ ಮಂಗಳೂರು ಇಲ್ಲಿ ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.