×
Ad

ಜಿ.ಪಂ-ತಾ.ಪಂ ಚುನಾವಣೆ: ಕಾಂಗ್ರೆಸ್ ವೀಕ್ಷಕರ ನೇಮಕ

Update: 2016-01-11 23:42 IST

ಬೆಂಗಳೂರು, ಜ.11: ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಪ್ರಕ್ರಿಯೆಗಾಗಿ ಜಿಲ್ಲಾವಾರು ವೀಕ್ಷಕರನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ-ಮೋಟಮ್ಮ, ಬಾಗಲಕೋಟೆ-ಎಂ.ಸಿ.ವೇಣು ಗೋಪಾಲ, ಬೆಳಗಾವಿ-ಎಚ್.ಎಂ.ರೇವಣ್ಣ, ಸದಾನಂದ ಡಂಗಣ್ಣನವರ್, ಬಳ್ಳಾರಿ- ವೀರಣ್ಣಮತ್ತಿಕಟ್ಟಿ, ಚಿಕ್ಕಮಗಳೂರು-ಬಿ.ಎ.ಹಸನಬ್ಬ, ಚಿಕ್ಕಬಳ್ಳಾಪುರ- ಸಿ.ಎಂ.ಲಿಂಗಪ್ಪ, ಕೆ.ಗೋವಿಂದರಾಜು. ಧಾರವಾಡ-ತನ್ವೀರ್‌ಸೇಠ್, ದಾವಣಗೆರೆ-ನಸೀರ್‌ಅಹ್ಮದ್, ದಕ್ಷಿಣ ಕನ್ನಡ-ವಿ.ಆರ್.ಸುದರ್ಶನ್, ಗದಗ-ಆರ್.ವಿ.ವೆಂಕಟೇಶ್, ಕಲಬುರ್ಗಿ-ಎಸ್.ಜೆ. ನಂಜಯ್ಯನಮಠ, ಹಾಸನ-ಸಿ.ಆರ್.ನಾರಾಯಣಪ್ಪ, ಹಾವೇರಿ-ಛಲವಾದಿ ನಾರಾಯಣಸ್ವಾಮಿ, ಕೊಡಗು-ವಾಸಂತಿ ಶಿವಣ್ಣ.
ಮಂಡ್ಯ-ಆರ್.ವಿ.ದೇವರಾಜು, ರಾಯಚೂರು-ಎಲ್.ಹನುಮಂತಯ್ಯ, ರಾಮನಗರ-ಪಿ.ಆರ್.ರಮೇಶ್, ಶಿವಮೊಗ್ಗ-ಎನ್.ಎ.ಹಾರೀಸ್, ತಮಕೂರು- ಮಂಜುಳಾ ನಾಯ್ಡು, ಉಡುಪಿ-ಎಚ್.ಎಂ.ಪ್ರೇಮಕುಮಾರ್, ಉತ್ತರ ಕನ್ನಡ-ಎಂ.ಎಂ.ನಾಣಯ್ಯ, ಯಾದಗಿರಿ-ಲೋಹಿತ್ ನಾಯ್ಕರ್, ಚಿತ್ರದುರ್ಗ-ರಾಣಿ ಸತೀಶ್, ಮೈಸೂರು-ಟಿ.ವಿ.ಮಾರುತಿಯನ್ನು ವೀಕ್ಷಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News