ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ದಶಮಾನೋತ್ಸವದ ಪ್ರಯುಕ್ತ ಸ್ವಾಭಿಮಾನ್’ ಕಾರ್ಯಕ್ರಮ
Update: 2016-01-16 15:14 IST
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ದಶಮಾನೋತ್ಸವದ ಹಮ್ಮಿಕೊಂಡಿರುವ ‘ಸೇವಾ ಉತ್ಸವ-2016’ ಅಂಗವಾಗಿ ಇಂದು ಆಯೋಜಿಸಲಾದ ವಿಕಲಚೇತನರಿಗೆ ಸ್ಫೂರ್ತಿ ನೀಡುವ ’ಸ್ವಾಭಿಮಾನ್’ ಕಾರ್ಯಕ್ರಮವನ್ನು ವಿಕಲಚೇತನರ ಇಲಾಖೆ ರಾಜ್ಯ ಆಯುಕ್ತ ಕೆ.ಎಸ್.ರಾಜಣ್ಣ ಉದ್ಘಾಟಿಸಿದರು.