‘ವಿಶ್ವ ವಜ್ರ’ ಡೈಮಂಡ್ ಪ್ರದರ್ಶನ
Update: 2016-01-17 00:24 IST
ಕಾಸರಗೋಡಿನ ’ಸುಲ್ತಾನ್ ಗೋಲ್ಡ್’ ವಜ್ರ ಮತ್ತು ಚಿನ್ನಾಭರಣ ಮಳಿಗೆಯಲ್ಲಿ ‘ವಿಶ್ವ ವಜ್ರ’ ಡೈಮಂಡ್ ಪ್ರದರ್ಶನವನ್ನು ಪಾದೂರು ಕುಂಞಿ ಅಹ್ಮದ್ ಹಾಜಿ ಉದ್ಘಾಟಿಸಿದರು. ಈ ಸಂದರ್ಭ ಕೆ.ಬಿ.ಎಂ. ಶರೀಫ್ ಕಪ್ಪಿಲ್, ಶಮೀರ್ ಪಿ.ಪಿ., ಡಾ. ಶೋಭಾ ಮಯ್ಯ, ಡಾ. ಸುರೇಶ್ ಮಯ್ಯ, ನಾಸರ್ ಹಸನ್ ಅನ್ವರ್, ತೊಟ್ಟಿ ಸಾಲಿ ಹಾಜಿ, ಹಂಝ ತೊಟ್ಟಿ, ಸುಲ್ತಾನ್ ಗೋಲ್ಡ್‌ನ ಅಧ್ಯಕ್ಷ ಟಿ.ಎಂ. ಕುಂಞಿ ಅಹ್ಮದ್ ಹಾಜಿ, ಸುಲ್ತಾನ್ ಗೋಲ್ಡ್‌ನ ಆಡಳಿತ ನಿರ್ದೇಶಕ ಡಾ.ಟಿ.ಎಂ. ಅಬ್ದುರ್ರವೂಫ್, ಸುಲ್ತಾನ್ ಗೋಲ್ಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ. ಅಬ್ದುರ್ರಹೀಮ್, ಅಶ್ರಫ್ ಅಲಿ ಮೂಸಾ, ಹಕೀಮ್ ಬಿ. ಉಪಸ್ಥಿತರಿದ್ದರು.