×
Ad

ಮೂಡುಬಿದಿರೆಯಲ್ಲಿ ಪೇಜಾವರ ಶ್ರೀ

Update: 2016-01-17 09:15 IST

ಮೂಡುಬಿದಿರೆಯಲ್ಲಿ ಪೇಜಾವರ ಶ್ರೀ ಐದನೇ ಪರ್ಯಾಯ ಪೀಠಾರೋಹಣದ ಸಂಭ್ರಮದಲ್ಲಿರುವ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಶನಿವಾರ ಸಂಜೆ ಮೂಡುಬಿದಿರೆಯ ಶ್ರೀ ಜೈನಮಠದಲ್ಲಿ ಭಟ್ಟಾರಕ ಶ್ರೀಗಳವರು ವಿನಯಾಂಜಲಿ ಸಲ್ಲಿಸಿ ಗೌರವಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor