×
Ad

ಇದು ಬಾಹ್ಯಾಕಾಶದಲ್ಲಿ ಅರಳಿದ ಹೂ !

Update: 2016-01-19 18:22 IST

ಕಳೆದ ಮಾರ್ಚ್ ನಿಂದ ಒಂದು ವರ್ಷದ ಬಾಹ್ಯಾಕಾಶ ವಾಸದಲ್ಲಿರುವ ಅಮೆರಿಕಾದ ಗಗನಯಾತ್ರಿ ಸ್ಕಾಟ್ ಕೆಲ್ಲಿ ಅಲ್ಲೇ ಬೆಳೆದ ಆಕರ್ಷಕ ಕಿತ್ತಳೆ ಬಣ್ಣದ ಹೂವಿನ ಚಿತ್ರವನ್ನು ಇತ್ತೀಚಿಗೆ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor