SIO ಪ್ರತಿಭಟನೆ
Update: 2016-01-19 20:28 IST
ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೆಷನ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕ ಮನುವಾದಿ ABVP ಗಳ ಅಟ್ಟಹಾಸಕ್ಕೆ, ಸಮಾಜದಲ್ಲಿನ ಅಸ್ಪ್ರಶ್ಯ ವಾತವರಣಕ್ಕೆ ಮತ್ತು ಸಾಂಸ್ಥಿಕ ಕೋಮುವಾದಕ್ಕೆ ಬಲಿಯಾದ ರೋಹಿತ್ ವೆಮುಲಾರ ಪರವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿತು.
ಈ ಪ್ರತಿಭಟನೆಯಲ್ಲಿ ಬಹುಜನ ವಿದ್ಯಾರ್ಥಿ ಸಂಘದ, ದ.ಕ ಜಿಲ್ಲಾ ಹೊಣೆಗಾರರದ ಸುರೇಶ್, ದಲಿತ ಸಂಘರ್ಷ ಸಮಿತಿ ಉಡುಪಿಯ ಜಯನ್ ಮಲ್ಪೆ, ಸಮಾಜಿಕ ಹೋರಟಗಾರ ಫ್ರೋ.ಫಣಿರಾಜ್, ಸಾಮಾಜಿಕ ಕಾರ್ಯಕರ್ತ ಇದ್ರಿಸ್ ಹೂಡೆ, ಖ್ಯಾತ ಅಂಕಣಕಾರ ಸಂವರ್ತ್ ಸಾಹಿಲ್ ಮಾತನಾಡಿದರು.