ಇನ್ವೇಸ್ಟ್ ಕರ್ನಾಟಕ’ದಲ್ಲಿ ಏನೇನಿದೆ..?
Update: 2016-02-04 18:16 IST
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ‘ಇನ್ವೆಸ್ಟ್ ಕರ್ನಾಟಕ-2016’ರ 2ನೆ ದಿನವಾದ ಗುರುವಾರ ವಸ್ತುಪ್ರದರ್ಶನವನ್ನು ವೀಕ್ಷಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾದ ಆರ್. ರೋಶನ್ ಬೇಗ್, ಟಿ.ಬಿ. ಜಯಚಂದ್ರ ಮತ್ತಿತರರು.