×
Ad

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಆಟೋ ಎಕ್ಸ್ಪೋ ದೆಹಲಿಯಲ್ಲಿ ನಡೆಯುತ್ತಿದೆ. ವಿಶ್ವದ ಪ್ರತಿಷ್ಠಿತ ಆಟೋ ಬ್ರ್ಯಾಂಡ್ ಗಳ ಅತ್ಯಾಕರ್ಷಕ ನೂತನ ಕಾರುಗಳು , ಮುಂದೆ ಬಿಡುಗಡೆಯಾಗುವ ವಾಹನಗಳ ಮಾದರಿಗಳು... ಒಮ್ಮೆ ಕಣ್ಣು ಹಾಯಿಸಿ ನೋಡಿ!

Update: 2016-02-05 16:52 IST

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಆಟೋ ಎಕ್ಸ್ಪೋ ದೆಹಲಿಯಲ್ಲಿ ನಡೆಯುತ್ತಿದೆ. ವಿಶ್ವದ ಪ್ರತಿಷ್ಠಿತ ಆಟೋ ಬ್ರ್ಯಾಂಡ್ ಗಳ ಅತ್ಯಾಕರ್ಷಕ ನೂತನ ಕಾರುಗಳು , ಮುಂದೆ ಬಿಡುಗಡೆಯಾಗುವ ವಾಹನಗಳ ಮಾದರಿಗಳು .... ಈ ಪ್ರದರ್ಶನವನ್ನು ನೋಡಲು ಎರಡು ಕಣ್ಣುಗಳು ಸಾಲದು .. ವಾಹನ ಪ್ರಿಯರಿಗೆ ಇದು ಅತಿದೊಡ್ಡ ಹಬ್ಬ.. ಬನ್ನಿ ಒಮ್ಮೆ ಕಣ್ಣು ಹಾಯಿಸಿ ನೋಡಿ .. ಈ ಬಾರಿ ಪ್ರದರ್ಶನಗೊಂಡ ಹಾಟ್ ಕಾರುಗಳು !
courtesy : ibnlive.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor