×
Ad

ಯಾವುದೂ ಅಸಾಧ್ಯ ಅಲ್ಲ

Update: 2016-02-05 21:18 IST

ನಾನು ಇದನ್ನು ಸಾಧಿಸದೆ ಬಿಡೆನು ಎಂದು ದೃಢ ನಿರ್ಧಾರ ಮಾಡಿ ಅದಕ್ಕೆ ಸೂಕ್ತ ತಯಾರಿಯೊಂದಿಗೆ ಸಂಪೂರ್ಣ ನಿಷ್ಠೆಯಿಂದ ತನ್ನಿಂದಾಗುವ ಎಲ್ಲ ಪ್ರಯತ್ನವನ್ನು ಹಾಕಿ ಪರಿಶ್ರಮ ಪಡುವವನಿಗೆ ಸಾಧಿಸಲು ಅಸಾಧ್ಯವಾದದ್ದು ಈ ಲೋಕದಲ್ಲಿ ಏನಿದೆ ? ಅಥವಾ ಅದನ್ನು ಸಾಧಿಸದಂತೆ ತಡೆಯುವವರು ಯಾರಿದ್ದಾರೆ ? ಈ ನಿಟ್ಟಿನಲ್ಲಿ ಈತ ನಮಗೆಲ್ಲರಿಗೂ ಸ್ಫೂರ್ತಿ...

 ನೋಡಲು ತಮಾಷೆಯಾಗಿರುವ ಈ ವೀಡಿಯೋ ನಿಮಗೆ ಒಂದು ಎಳ್ಳಷ್ಟಾದರೂ ಹೊಸ ಚೈತನ್ಯ ನೀಡದಿದ್ದರೆ ಹೇಳಿ . 

Posted by Guido Novello on Saturday, 30 January 2016

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor