×
Ad

ಶಕ್ತಿ ಪ್ರದರ್ಶನ

Update: 2016-02-06 23:52 IST

ವಿಶಾಖಪಟ್ಟಣದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ನೌಕಾಪಡೆ ಪರಾಮರ್ಶೆ (ಐಎಫ್‌ಆರ್)- 2016ರಲ್ಲಿ ವಿಶ್ವಾದ್ಯಂತದಿಂದ ಪಾಲ್ಗೊಂಡಿದ್ದ 50 ರಾಷ್ಟ್ರಗಳ ನೌಕಾಪಡೆಗಳ ನೌಕೆಗಳ ಸಮೀಕ್ಷೆಯನ್ನು ರಾಷಟ್ಟೆಪತಿ ಪ್ರಣವ್ ಮುಖರ್ಜಿ ಅವರು ಶನಿವಾರ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಹಾಗೂ ನೌಕಾದಳದ ಮುಖ್ಯಸ್ಥ ಎಡ್ಮಿರಲ್ ಆರ್.ಕೆ. ಧೋವನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor