×
Ad

ಅಂಗನವಾಡಿ ನೌಕರರ ಧರಣಿ

Update: 2016-02-07 00:03 IST

 ಹೆಚ್ಚಿಸಿದ ಗೌರವಧನವನ್ನು ವಿತರಿಸಲು ಕೂಡಲೇ ಆದೇಶ ಹೊರಡಿಸಬೇಕು, ಪಿಂಚಣಿ ಹೆಚ್ಚಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಂಗನವಾಡಿ ನೌಕರರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯೆದುರು ಶನಿವಾರ ಧರಣಿ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor