ಚಿರತೆ ದಾಳಿ.....
Update: 2016-02-07 23:45 IST
ಬೆಂಗಳೂರಿನ ತೂಬರಹಳ್ಳಿಯ ವಿಬ್‌ಗಯಾರ್ ಶಾಲೆಗೆ ರವಿವಾರ ಚಿರತೆ ನುಗ್ಗಿ ಸ್ಥಳಿಯರಲ್ಲಿ ಕೆಲಕಾಲ ಆಂತಕ ಸೃಷ್ಟಿಸಿತು. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಸತತ 9 ಗಂಟೆಗಳ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಸೇರಿದಂತೆ ಮೂರು ಮಂದಿ ಗಾಯಗೊಂಡಿದ್ದಾರೆ.