ಸಿಯಾಚಿನ್ ಗೇ ಸವಾಲು !
Update: 2016-02-09 13:04 IST
ಫೆಬ್ರವರಿ ಮೂರರಂದು ಸಿಯಾಚಿನ್ ಹಿಮಶಿಖರದಲ್ಲಿ ಹಿಮಪಾತದಲ್ಲಿ ಕಾಣೆಯಾಗಿದ್ದ ೧೦ ಸೈನಿಕರ ಶೋಧ ಕಾರ್ಯ ಮುಂದುವರಿದಿದೆ. ಕರ್ನಾಟಕದ ಯೋಧ ಹನುಮಂತಪ್ಪ ಪವಾಡ ಸದೃಶ ರೀತಿಯಲ್ಲಿ ಜೀವಂತ ಪತ್ತೆಯಾಗಿದ್ದಾರೆ. ಈ ಅಸಾಮಾನ್ಯ ರಕ್ಷಣಾ ಕಾರ್ಯಾಚರಣೆಯಯದ್ದೆಂದು ಹೇಳಲಾದ ವೀಡಿಯೋ ಝಲಕ್ ಇಲ್ಲಿದೆ.