×
Ad

ಟ್ರಾಯ್ ಆದೇಶದಿಂದ ಇಂಟರ್ನೆಟ್ ಬಳಕೆದಾರರಿಗೆ ಲಾಭವೇನು ?

Update: 2016-02-09 21:50 IST

ಸೋಮವಾರ ಟ್ರಾಯ್ (Telecom Regulatory Authority of India (TRAI)) ಮುಕ್ತ ಇಂಟರ್ನೆಟ್ ನ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು ಟೆಲಿಕಾಂ ಕಂಪೆನಿಗಳು ಬೇರೆ ಬೇರೆ ಇಂಟರ್ನೆಟ್ ಬಳಕೆಗೆ ಬೇರೆ ಬೇರೆ ದರ ವಿಧಿಸುವುದನ್ನು ಕಾನೂನು ಬಾಹಿರ ಎಂದಿದೆ. ಟ್ರಾಯ್ ಆದೇಶದ ವಿವರವೇನು ? ಇದು ಭಾರತದ ಇಂಟರ್ನೆಟ್ ಬಳಕೆದಾರರಿಗೆ ಯಾಕೆ ಮುಖ್ಯ ಎಂದು ತಿಳಿಯಬೇಕಾದರೆ ಈ ಪುಟ್ಟ ಮಾಹಿತಿಪೂರ್ಣ ವೀಡಿಯೋ ನೋಡಿ.
courtesy : hindustantimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor