×
Ad

ಚಕ್ರವರ್ತಿ ಸೂಲಿಬೆಲೆ ಪ್ರಕಾರ ಮದರಸಾದಲ್ಲಿ ಏನು ಮಾಡಬೇಕು ?

Update: 2016-02-11 14:08 IST

ಮಂಗಳೂರಿನಲ್ಲಿ ಬುಧವಾರ "ಜಾತ್ಯತೀತ ಸಮಾಜದಲ್ಲಿ ಮದ್ರಸಾ ವ್ಯವಸ್ಥೆ " ವಿಚಾರ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಘಪರಿವಾರದ ಚಿಂತನೆಯ ಪ್ರಬಲ ಪ್ರತಿಪಾದಕ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು ? ಅವರ ಭಾಷಣದ ವೀಡಿಯೋ ಇಲ್ಲಿದೆ : 


ವೀಡಿಯೋ ಕೃಪೆ : ಸುನ್ನಿ ಜಂ ಇಯ್ಯತುಲ್ ಮುಅಲ್ಲಿಮೀನ್ ( SJM)
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor