ಶೋಕ ಸಾಗರದಲ್ಲಿ ಯೋಧ ಹನುಮಂತನ ಕುಟುಂಬ, ಗ್ರಾಮ
Update: 2016-02-11 18:38 IST
ಸಿಯಾಚಿನ್ ವೀರ ಲ್ಯಾನ್ಸ್ ನಾಯ್ಕ್ ಹನುಮಂತಪ್ಪ ಕೊಪ್ಪದ್ ಅವರ ನಿಧನದ ಸುದ್ದಿ ಕೇಳಿ ಆಘಾತಕ್ಕೊಳಗಾದ ಕುಟುಂಬದ ಹೃದಯ ವಿದ್ರಾವಕ ದೃಶ್ಯಗಳು. ಇಲ್ಲಿ ಅವರ ತಂದೆ ದುಖ:ದಿಂದ ಕುಸಿಯುತ್ತಿರುವ ವೀಡಿಯೋ ಇದೆ. "ಇಡೀ ಊರೇ ಅವರ ಕ್ಷೇಮಕ್ಕಾಗಿ ಪ್ರಾರ್ಥಿಸಿತ್ತು . ಆದರೆ ದೇವರ ಇಚ್ಛೆ ಬೇರೆ ಇತ್ತು" ಎಂದು ಅವರ ಗ್ರಾಮಸ್ಥರು ಪ್ರತಿಕ್ರಿಯಿಸಿದ್ದಾರೆ.
courtesy : hindustantimes.com