ನ್ಯಾಯಕ್ಕಾಗಿ ನಮ್ಮ ಹೋರಾಟ...
Update: 2016-02-15 23:59 IST
ಜೆಎನ್‌ಯುನ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಬಂಧನದ ವಿರುದ್ಧ ಜೆಎನ್‌ಯು ಆವರಣದಲ್ಲಿ ದಿಲ್ಲಿ ವಿವಿ, ಅಂಬೇಡ್ಕರ್ ವಿವಿ ಹಾಗೂ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಅವರ ಬಿಡುಗಡೆಗೆ ಆಗ್ರಹಿಸಿದರು. ಪ್ರತಿಭಟನೆಗೆ ಜೆಎನ್‌ಯು ಶಿಕ್ಷಕರು ಸೇರಿದಂತೆ ದಿಲ್ಲಿಯ ನಾಗರಿಕರಿಂದ ಬೆಂಬಲದ ಮಹಾಪೂರವೇ ಹರಿದುಬಂದಿದೆ.