×
Ad

ದೇಶದ್ರೋಹದ ವ್ಯಸನಕ್ಕೆ ವ್ಯಂಗ್ಯಚಿತ್ರದ ಚುಚ್ಚುಮದ್ದು !

Update: 2016-02-16 21:51 IST

ಜೆ ಎನ್ ಯು ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲು ಮಾಡುವ ಮೂಲಕ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಡಲು ಹೊರಟಿರುವ ಕೇಂದ್ರ ಸರಕಾರಕ್ಕೆ ದೇಶದ ಖ್ಯಾತನಾಮ ವ್ಯಂಗ್ಯಚಿತ್ರಕಾರರು ತಮ್ಮ ರೇಖೆಗಳ ಮೂಲಕ ನೀಡಿರುವ ಚುಚ್ಚುಮದ್ದು ಇಲ್ಲಿವೆ.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor