×
Ad

ಸ್ಥಳ ನಿಯುಕ್ತಿ

Update: 2016-02-18 23:54 IST

ಬೆಂಗಳೂರು, ಫೆ.18: ಐಎಎಸ್ ಅಧಿಕಾರಿ ವಿ.ಪೊನ್ನು ರಾಜ್‌ರನ್ನು ರಾಜ್ಯ ನಗರ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ರನ್ನಾಗಿ ಸ್ಥಳ ನಿಯುಕ್ತಿ ಮಾಡಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News