×
Ad

ರಾಜ್ಯದಲ್ಲಿ ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ಎರಡನೆ ಸ್ಥಾನ, 11ರಲ್ಲಿ ಅತಂತ್ರ

Update: 2016-02-23 12:13 IST

ಬೆಂಗಳೂರು, ಫೆ.23: ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆದ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ ಚುನಾವಣೆಯ ಮತ ಎಣಿಕೆ ಇಂದು ಭರದಿಂದ ಸಾಗಿದ್ದು, 30 ಜಿಲ್ಲಾ ಪಂಚಾಯತ್‌ಗಳ ಪೈಕಿ 10ರಲ್ಲಿ ಕಾಂಗ್ರೆಸ್‌ ಜಯಿಸಿದೆ.
ಬಿಜೆಪಿ 7 ಜಿಲ್ಲೆಗಳಲ್ಲಿ , 2 ಜಿಲ್ಲೆಗಳಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ.11 ಜಿಲ್ಲೆಗಳಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಇಲ್ಲದೆ ಅತಂತ್ರ ಸ್ಥಿತಿಯನ್ನು ಎದುರಿಸುವಂತಾಗಿದೆ.
175ತಾಲೂಕು ಪಂಚಾಯತ್‌ಗಳ ಪೈಕಿ 175ತಾಲೂಕು ಪಂಚಾಯತ್‌ಗಳ ಫಲಿತಾಂಶ ಲಭ್ಯವಾಗಿದ್ದು, 56ರಲ್ಲಿ ಕಾಂಗ್ರೆಸ್‌, 56ರಲ್ಲಿ ಬಿಜೆಪಿ, 20ರಲ್ಲಿ ಜೆಡಿಎಸ್‌ ಜಯಭೇರಿ ಬಾರಿಸಿದೆ. 43 ತಾ.ಪಂನಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಇಲ್ಲದೆ ಅತಂತ್ರ ಸ್ಥಿತಿ ಎದುರಾಗಿದೆ.

,,,,,,,,,,,,,,,,

ರಾಜ್ಯ ಮಟ್ಟದಲ್ಲಿ ಪಕ್ಷಗಳ ಬಲಾಬಲ / ಫಲಿತಾಂಶ ಪಟ್ಟಿ
 
 ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಮೇಲುಗೈ

30/ 30
ಪಕ್ಷ        ಬಹುಮತ
ಕಾಂಗ್ರೆಸ್  10
ಬಿಜೆಪಿ       07
ಜೆಡಿಎಸ್‌    02
 ಅತಂತ್ರ     11
,,,,,,,,,
ತಾಲೂಕು ಪಂಚಾಯತ್
ಒಟ್ಟು    175/175
ಪಕ್ಷ        ಬಹುಮತ
ಕಾಂಗ್ರೆಸ್  56
ಬಿಜೆಪಿ      56
ಜೆಡಿಎಸ್‌   20
 ಅತಂತ್ರ    43

,,,,,,,,,,,,,,,,

ಒಟ್ಟು ಜಿ.ಪಂ ಕ್ಷೇತ್ರಗಳು 1083

ಪ್ರಕಟಿತ ಫಲಿತಾಂಶ 1083

ಕಾಂಗ್ರೆಸ್  498

ಬಿಜೆಪಿ  408

ಜೆಡಿಎಸ್ 148

ಬಿಎಸ್ಪಿ       00

ಸಿಪಿಐ        00

ಸಿಪಿಎಂ       01

ಸ್ವತಂತ್ರ      27

ಕೆಜೆಪಿ          00

ಜೆಡಿಯು      01

ಇತರ        00

ತಾ.ಪಂ ಕ್ಷೇತ್ರಗಳು 3884

ಪ್ರಕಟಿತ ಫಲಿತಾಂಶ 3884

ಕಾಂಗ್ರೆಸ್ 1705

ಬಿಜೆಪಿ 1362

ಜೆಡಿಎಸ್  610

ಬಿಎಸ್ಪಿ       05

ಸಿಪಿಐ       00

ಸಿಪಿಎಂ       06

ಸ್ವತಂತ್ರ     179

ಕೆಜಿಪಿ          00

ಜೆಡಿಯು      09

ಇತರ        08


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News