×
Ad

ಪಟಿಯಾಲ ನ್ಯಾಯಾಲಯದ ಆವರಣದಲ್ಲಿ ಏನು ನಡೆಯಿತು ? ಕನ್ಹಯ್ಯರ ವೀಡಿಯೋ ಹೇಳಿಕೆ

Update: 2016-02-27 15:43 IST

ಪಟಿಯಾಲ ನ್ಯಾಯಾಲಯದ ಆವರಣದಲ್ಲಿ  ಗೂಂಡಾ ವಕೀಲರಿಂದ ತೀವ್ರ ಹೆಲ್ಲೆಗೊಳಗಾದ ಜೆ ಎನ್ ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಅಂದು ಅಲ್ಲಿ ನಡೆದದ್ದೇನು ಎಂದು ಸ್ವತ: ವಿವರಿಸಿದ ವೀಡಿಯೋವನ್ನು ಬಿಡುಗಡೆ ಮಾಡಿದೆ. ಎಲ್ಲರೂ ಬೆಚ್ಚಿ ಬೀಳುವ, ನಾಚಿಕೆಯಿಂದ ತಲೆ ತಗ್ಗಿಸಿಕೊಳ್ಳುವಂತಹ ಘಟನೆ ಅಂದು ಅಲ್ಲಿ ನಡೆದಿತ್ತು ಎಂದು ಕನ್ಹಯ್ಯ ಇದರಲ್ಲಿ ವಿವರಿಸುತ್ತಾರೆ. 
courtesy : CNN IBN
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor