ಬೈಕುಗಳು ಗಾಳಿಯಲ್ಲಿ ... ಆದರೆ ಇದು ರೋಹಿತ್ ಶೆಟ್ಟಿ ಚಿತ್ರವಲ್ಲ , ವಾಸ್ತವ
Update: 2016-02-28 16:23 IST
ಕೇರಳದ ಪಾಲಕ್ಕಾಡ್ ನಲ್ಲಿ ದೇವಸ್ಥಾನವೊಂದರ ಆನೆಗೆ ಮದವೇರಿ ಸುಮಾರು ಐದು ಗಂಟೆಗಳ ಕಾಲ ರುದ್ರಾವತಾರ ತಾಳಿ ಬಿಟ್ಟಿತು. ಈ ಸಂದರ್ಭದಲ್ಲಿ ಎದುರಿಗೆ ಸಿಕ್ಕ ಬೈಕುಗಳು , ರಿಕ್ಷಾಗಳು ಗಾಳಿಯಲ್ಲಿ ಹಾರಿಹೋದವು. ಜನರು ದಿಕ್ಕಾಪಾಲಾಗಿ ಓಡಿ ಹೋದರು. ವಿಶೇಷವೇನೆಂದರೆ ಇಷ್ಟೆಲ್ಲಾ ಆಗುವಾಗ ಆನೆಯ ಮಾವುತ ಆನೆಯ ಮೇಲೆ ಕುಳಿತೇ ಇದ್ದ.
courtesy : ndtv.com