SHOCKING STATEMENT OF BJP MP
Update: 2016-02-28 18:52 IST
ಸಂಸದ ಅನಂತ ಕುಮಾರ್ ಹೆಗಡೆ ಆಘಾತಕಾರಿ ಹೇಳಿಕೆ
".... ಎಲ್ಲೀತನಕ ಜಗತ್ತಿನಲ್ಲಿ ಇಸ್ಲಾಂ ಇರತ್ತೆ ಅಲ್ಲೀತನಕ ಈ ಭಯೋತ್ಪಾದನೆ ಇರತ್ತೆ.... ಎಲ್ಲೀತನಕ ಈ ಇಸ್ಲಾಮನ್ನು ಈ ಜಗತ್ತಿನಿಂದ ನಾವು ಮೂಲೋತ್ಪಾಟನೆ ಮಾಡುವುದಿಲ್ಲವೋ ಅಲ್ಲೀತನಕ ಭಯೋತ್ಪಾದನೆಯನ್ನು ಕಿತ್ತು ಹಾಕಲು ಆಗೋದಿಲ್ಲ.. ಪತ್ರಿಕೆಗಳಲ್ಲಿ ಬರಿಯೋ ಅವಕಾಶ ಇದ್ರೆ ಇದೇ ಶಬ್ದಗಳಲ್ಲಿ ಬರೀರಿ , ಇದೇ ಶಬ್ದಗಳಲ್ಲಿ ಟೆಲಿಕಾಸ್ಟ್ ಮಾಡಿ.."
ಶಿರಸಿಯಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಮಾತನಾಡಿದ ವೀಡಿಯೋ ನೋಡಿ.