ಡೊನಾಲ್ಡ್ ಟ್ರಂಪ್ ದ್ವೇಷ ಭಾಷಣಕ್ಕೆ ತೀವ್ರ ವಿರೋಧ
Update: 2016-02-29 17:43 IST
ದ್ವೇಷವನ್ನೇ ಬಂಡವಾಳ ಮಾಡಿಕೊಂಡಿರುವ ಅಮೇರಿಕಾದ ಸಂಭಾವ್ಯ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ದ್ವೇಷದ ಕರೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಹೀಗೆ ವಿರೋಧ ವ್ಯಕ್ತ ಪಡಿಸಿದವರನ್ನು ಸಮಾವೇಶದಿಂದ ಎತ್ತಿ ಹೊರಹಾಕಲಾಗುತ್ತಿದೆ. ಈ ವೀಡಿಯೋ ನೋಡಿ.