×
Ad

ಇದು ಹ್ಯಾಕಿಂಗ್ ಜಗತ್ತಿನ ಪುಟ್ಟ ಸ್ಯಾಂಪಲ್ ಮಾತ್ರ !

Update: 2016-03-01 22:55 IST

ನಿಮ್ಮ ಇ ಮೇಲ್, ಮೊಬೈಲ್ ಫೋನ್ , ಕಂಪ್ಯೂಟರ್ ಗಳಿಗೆ ನೀವೇ ಪರಕೀಯರಾಗುವುದನ್ನು ಊಹಿಸಲು ನಿಮಗೆ ಸಾಧ್ಯವೇ ? ನಾವು ನೇರವಾಗಿ ಯಾವುದೇ ಮಾಹಿತಿ ನೀಡದೆಯೇ ಇವುಗಳ  ಒಳಗೆ ಅವಿತಿರುವ ಎಲ್ಲ ಮಾಹಿತಿಗಳನ್ನು ಜಾಲಾಡಿ ಕೊನೆಗೆ ನಮ್ಮನ್ನೇ ಅದರ ಹೊರಗೆ ಹಾಕಿಬಿಡುವ ಪರಮ ಚಾಣಾಕ್ಷರು ಈ ಹ್ಯಾಕಿಂಗ್ ಚತುರರು. ಅಮೇರಿಕಾದ ಲಾಸ್ ವೇಗಾಸ್ ನಲ್ಲಿ ಈ ಹ್ಯಾಕರ್ ಗಳ ಅತಿ ದೊಡ್ಡ ಸಮ್ಮೇಳನವೇ ವರ್ಷಕ್ಕೊಮ್ಮೆ ನಡೆಯುತ್ತದೆ. ಹ್ಯಾಕಿಂಗ್ ನ ಅನುಭವ ಪಡೆಯಲು ಕೆವಿನ್ ರೂಸ್ ಎಂಬವರು ಹ್ಯಾಕರ್ ಗಳನ್ನು ತನ್ನ ಇ  ಮೇಲ್ ಹ್ಯಾಕ್ ಮಾಡಲು ಆಹ್ವಾನಿಸಿ ದಂಗಾದ ವೀಡಿಯೋ ಇಲ್ಲಿದೆ . ನೋಡಿದರೆ ದಂಗಾಗುವ ಸರದಿ ನಿಮ್ಮದು.

courtesy : Digg 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor