×
Ad

ಕನ್ಹಯ್ಯ ಬಿಡುಗಡೆಗೆ ವಿದ್ಯಾರ್ಥಿಗಳ ಸಂಭ್ರಮ!!!

Update: 2016-03-02 23:20 IST

  ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿದ್ದ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ಗೆ ದಿಲ್ಲಿ ಹೈಕೋರ್ಟ್ ಬುಧವಾರ ಆರು ತಿಂಗಳುಗಳ ಅವಧಿಗೆ ಮಧ್ಯಾಂತರ ಜಾಮೀನು ನೀಡಿದ ಸುದ್ದಿ ಹೊರಬೀಳುತ್ತಿದ್ದಂತೆಯೇ ಜೆಎನ್‌ಯು ವಿದ್ಯಾರ್ಥಿಗಳು ಸಂಸತ್‌ಭವನದ ರಸ್ತೆಯಲ್ಲಿ ಸಂಭ್ರಮದಲ್ಲಿ ತೊಡಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor