×
Ad

ದೇಶದ್ರೋಹಿಗಳಿಗೆ ದೇಶಪ್ರೇಮಿಯ ಪಾಠ

Update: 2016-03-04 18:12 IST

ಅದ್ಭುತವಾಗಿತ್ತು ಕನ್ಹಯ್ಯಾರವರ ಭಾಷಣ. ನಕಲಿ ದೇಶಪ್ರೇಮಿಗಳಿಗೆ ನೈಜ ದೇಶಪ್ರೇಮಿಯ ಉಪದೇಶ ಅತ್ಯಂತ ಸೊಗಸಾಗಿತ್ತು. ಭಾಷಣದ ಪ್ರತಿಯೊಂದು ಪದವೂ ಮನಸ್ಸಿಗೆ ಮುದ ನೀಡುತ್ತಿತ್ತು. ಇನ್ನು ಈ ಭಾಷಣಕ್ಕೆ ಪ್ರತಿಕ್ರಿಯೆ ನೀಡಲು ಅವರಿಂದ ಸಾಧ್ಯವಿಲ್ಲ. ಹ್ಯಾಟ್ಸ್ ಆಫ್ ಕನ್ಹಯ್ಯಾ ಕುಮಾರ್.

Writer - ಮುಹಮ್ಮದ್ ನವಾಝ್

contributor

Editor - ಮುಹಮ್ಮದ್ ನವಾಝ್

contributor