×
Ad

ಕನ್ಹಯ್ಯಾ ರಾಷ್ಟ್ರದ ಧಮನಿತರ ಧ್ವನಿ

Update: 2016-03-04 22:10 IST

ಕನ್ಹಯ್ಯ ರಾಷ್ಟ್ರದ ಧಮನಿತರ ಧ್ವನಿಯಾಗಿ ಸಂವಿಧಾನದ ಕಣ್ಣಾಗಲಿದ್ದಾನೆ .ಆತನಲ್ಲಿ ಸುಪ್ತವಾಗಿರುವ ಶಕ್ತಿ ಗಾಂಧಿ,ಅಂಬೇಡ್ಕರ್ ಮತ್ತು ಕೋಟ್ಯಾಂತರ ಮರ್ದಿತ ಶೋಷಿತ ಭಾರತೀಯರ ಆಶೋತ್ತರಗಳಿಗೆ ನ್ಯಾಯ ಸಿಗಬಹುದು.ಆ ಮೂಲಕ ಗೋಡ್ಸೆವಾದಿಗಳಿಗೆ ಕಡಿವಾಣ ಬೀಳಬಹುದು ಈ ದೇಶಕ್ಕಾಗಿ ಮಡಿದ ಎಲ್ಲಾ ಆತ್ಮಗಳಿಗೆ ಸಂತಸ ಸಿಗಬಹುದು.ಒಂದು ವೇಳೆ ನಿರೀಕ್ಷೆ ಬದಲಾದರೆ ಇನ್ನೆಷ್ಟು ಕಾಲ ಕಾಯಬೇಕು ಆ ಸುವರ್ಣ ಕಾಲಕ್ಕೆ?

Writer - ಯು.ಕೆ. ದಾರಿಮಿ

contributor

Editor - ಯು.ಕೆ. ದಾರಿಮಿ

contributor