×
Ad

ನೀರಿಲ್ಲದೆ ಸಾವಿರಾರು ಮೀನುಗಳ ಸಾವು

Update: 2016-03-04 23:38 IST

ಬಿಸಿಲ ಬೇಗೆಗೆ ತತ್ತರಿಸಿರುವ ಉತ್ತರ ಕರ್ನಾಟಕ ಅಕ್ಷರಶಃ ನಲುಗುತ್ತಿದೆ. ರಾಯಚೂರಿನ ಕೃಷ್ಣಾ ನದಿ ಬತ್ತಿಹೋಗಿದ್ದು, ಸಾವಿರಾರು ಮೀನುಗಳು ಸತ್ತು ನದಿ ದಂಡೆಯ ಮೇಲೆ ಬಿದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor