×
Ad

ವಿಮೆನ್ಸ್ ಡೇ ಸ್ಪೇಷಲ್..!

Update: 2016-03-08 23:52 IST

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ದೇಶಾದ್ಯಂತ ವಿವಿಧಕಾರ್ಯಕ್ರಮಗಳು ಜರಗಿತು. ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಮಹಿಳಾ ಸಾಧಕಿಯರಿಗೆ ‘ನಾರಿ ಶಕ್ತಿ ಪುರಸ್ಕಾರ್-2015’ ಗೌರವಿಸಿದರು. ಒಂದೆಡೆ ಮಹಿಳೆಯರು ತಮ್ಮ ದಿನವನ್ನು ಸಂಭ್ರದಿಂದ ಆಚರಿಸಿದರೆ ಇನ್ನೊಂದೆಡೆ ಕೆಲ ಮಹಿಳಾ ಸಂಘಟನೆಗಳು, ವಿದ್ಯಾರ್ಥಿನಿಯರು ಮಹಿಳೆಯರ ಮೇಲಿನ ದೌರ್ಜನ್ಯ, ಹೆಣ್ಣು ಭ್ರೂಹತ್ಯಾದಂತಹ ಹೀನಕೃತ್ಯಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor