ದೋಹಾದ ಅತ್ಯಂತ ಬುಸಿ ರಸ್ತೆಯ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಬಿದ್ದ " ರಾಜ " ಯಾರು ಗೊತ್ತೇ ?
Update: 2016-03-09 12:06 IST
ದೋಹಾದ ಎಕ್ಸಪ್ರೆಸ್ ವೇ ನಲ್ಲಿ ಮಂಗಳವಾರ ಅತಿಗಣ್ಯರೊಬ್ಬರು ಅಕ್ಷರಶ: ಸಿಲುಕಿ ಹೊರಬರಲು ಪಡಿಪಾಟಲು ಪಡಬೇಕಾಯಿತು. ಈ ಗಣ್ಯ ಯಾರು ಗೊತ್ತೇ ? ಒಂದು ಹುಲಿ. ದೊಹಾದಂತಹ ಅತ್ಯಾಧುನಿಕ ನಗರದಲ್ಲಿ ಇಲಿ ನೋಡುವುದೇ ಕಷ್ಟ. ಹಾಗಿರುವಾಗ ಕಾಡಿನ ರಾಜನೇ ಇಲ್ಲಿ ಬಂದು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿರುವ ವೀಡಿಯೋ ಇದು. ನೋಡಿ.