ರಾಜ್ಯದ ಅತ್ಯಂತ ಎತ್ತರದ ವಸತಿ ಸಮುಚ್ಛಯ ಪ್ಲಾನೆಟ್ ಎಸ್‌ಕೆಎಸ್ ಉದ್ಘಾಟನೆ
Update: 2016-03-12 21:30 IST
ನಗರದಲ್ಲಿ ನಿರ್ಮಾಣಗೊಂಡಿರುವ 40 ಅಂತಸ್ತುಗಳ ರಾಜ್ಯದ ಅತ್ಯಂತ ಎತ್ತರದ ವಸತಿ ಸಂಕೀರ್ಣ ಪ್ಲಾನೆಟ್ ಎಸ್‌ಕೆಎಸ್‌ನ್ನು ಎಸ್‌ಕೆಎಸ್ ನೆಟ್‌ಗೇಟ್ ಎಲ್‌ಎಲ್‌ಪಿ ಹಾಗೂ ಪ್ಲಾನೆಟ್ ಎಸ್‌ಕೆಎಸ್ ಯೋಜನೆಯ ಪ್ರಧಾನ ಪ್ರವರ್ತಕರಾದ ಶಶಿ ಕಿರಣ ಶೆಟ್ಟಿ ಹಾಗೂ ಆರ್ಕಿಟೆಕ್ಟ್ ಮತ್ತು ಪ್ರವರ್ತಕರಾದ ಸನತ್ ಕುಮಾರ್ ಶೆಟ್ಟಿಯವರ ಕುಟುಂಬದ ಗಣ್ಯ ಮಹಿಳೆಯರಾದ ಸುಶೀಲಾ ಜೆ.ಶೆಟ್ಟಿ,ಲೀಲಾವತಿ ಎಸ್. ಹೆಗ್ಡೆ,ವಿಮಲಾ ಎಸ್ .ಶೆಟ್ಟಿ ಯವರು ಉದ್ಘಾಟಿಸಿದರು.