ಪ್ರೀತಿಸಿದ ತಪ್ಪಿಗೆ ನಡುಬೀದಿಯಲ್ಲಿ ಕೊಂದು ಹಾಕಿದರು !
Update: 2016-03-14 16:57 IST
ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ಮೇಲ್ವರ್ಗದ ಯುವತಿಯನ್ನು ಮದುವೆಯಾದ ತಪ್ಪಿಗೆ ೨೨ ವರ್ಷದ ದಲಿತ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಹಾಡಹಗಲೇ ಜನನಿಬಿಡ ನಡುಬೀದಿಯಲ್ಲಿ ಕೊಂದು ಹಾಕಿದ ಬರ್ಬರ ದೃಶ್ಯಗಳ ವೀಡಿಯೋ ಇಲ್ಲಿದೆ. ಆತನ ೧೯ ವರ್ಷದ ಪತ್ನಿಯ ಮೇಲೆ ಹಲ್ಲೆ ನಡೆಸಲಾಗಿದೆ.