Aazaadi ಈಗ Viral
Update: 2016-03-15 20:47 IST
ಕನ್ಹಯ್ಯನ ಆಝಾದಿಯ ಘೋಷಣೆ ಈಗ ದೇಶಾದ್ಯಂತ ವೈರಲ್ ಆಗಿದೆ. ಕ್ಯಾಂಪಸ್ ನಿಂದ ಹೊರಟ ಈ ಘೋಷಣೆ ಈಗ ಯುವಜನರ ಪಾಲಿನ ಪೇವರಿಟ್ ಆಗಿದೆ.
ಎಲ್ಲೆಡೆ ಸಾರ್ವತ್ರಿಕವಾಗಿರುವ 'ಆಝಾದಿ'ಯ ಡಬ್ ಸ್ಟೆಪ್ ಮಿಕ್ಸ್ ಹಾಡೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇಳಲು ಮಜವಾಗಿರುವ ಹಾಡನ್ನು ಕೇಳಿ...