×
Ad

ಹೂವೆ ಹೂವೆ..!!

Update: 2016-03-15 23:58 IST

ಶ್ರೀನಗರದ ಝಬರ್ವಾನ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಏಷ್ಯದ ಅತ್ಯಂತ ದೊಡ್ಡ ಟುಲಿಪ್ ಗಾರ್ಡನ್‌ನ್ನು ಸಾರ್ವಜನಿಕ ಪ್ರವೇಶಕ್ಕೆ ತೆರೆಯಲಾಗಿದ್ದು, ಪ್ರವಾಸಿಗಳು ಹೂದೋಟದ ಸೌಂದರ್ಯವನ್ನು ಆಸ್ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor