ಮೋದಿ ಮೇಣದ ಪ್ರತಿಮೆಗೆ ತಯಾರಿ
Update: 2016-03-16 23:53 IST
ವಿಶ್ವಪ್ರಸಿದ್ಧ ಲಂಡನ್‌ನ ಮೇಡಂ ತುಸಾಡ್ ಮ್ಯೂಸಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದ್ದು, ಬುಧವಾರ ದಿಲ್ಲಿಯಲ್ಲಿ ಕಲಾವಿದರು ಮೋದಿಯ ಅಳತೆಯನ್ನು ತೆಗೆದರು.