×
Ad

ಪಶುಸಂಗೋಪನೆ

Update: 2016-03-18 23:46 IST

2016-17ನೆ ಸಾಲಿನಲ್ಲಿ ಪಶುಸಂಗೋಪನೆ ಇಲಾಖೆಗೆ ಒಟ್ಟಾರೆಯಾಗಿ 1,886 ಕೋಟಿ ರೂ. ಒದಗಿಸಲಾಗಿದೆ.

 ದೇಶಿಯ ತಳಿಗಳ ರಾಷ್ಟ್ರೀಯ ಬ್ಯಾಂಕ್‌ಗಳ ಸ್ಥಾಪನೆಗಾಗಿ ಮತ್ತು ಸ್ಥಳೀಯ ತಳಿಗಳ ಹಾಲು ಸಂಗ್ರಹಣೆಗಾಗಿ ಮತ್ತು ಮಾರಾಟ ಜಾಲ ವ್ಯವಸ್ಥೆಗಾಗಿ 5 ಕೋಟಿ ರೂ. ಒದಗಿಸಲಾಗುವುದು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News