×
Ad

ಭಾರತ-ಪಾಕ್ ಕ್ರಿಕೆಟ್ ದಿಗ್ಗಜರಿಗೆ ಸನ್ಮಾನ

Update: 2016-03-19 23:59 IST

ಕೋಲ್ಕತಾದ ಈಡನ್ಗಾರ್ಡನ್‌ನಲ್ಲಿ ಶನಿವಾರ ನಡೆದ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಆರಂಭಕ್ಕೆ ಮುನ್ನ ನಡೆದ ಸಮಾರಂಭದಲ್ಲಿ ಉಭಯ ತಂಡಗಳ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್, ಪಾಕ್‌ನ ಮಾಜಿ ನಾಯಕರು ಹಾಗೂ ವೇಗಿಗಳಾದ ಇಮ್ರಾನ್ ಖಾನ್, ವಕಾರ್ ಯೂನಿಸ್, ವಾಸೀಂ ಅಕ್ರಂ ಅವರನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸನ್ಮಾನಿಸಿದರು. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor