ಕ್ಯೂಬಾಕ್ಕೆ ಒಬಾಮ ಐತಿಹಾಸಿಕ ಭೇಟಿ
Update: 2016-03-21 23:29 IST
ಐತಿಹಾಸಿಕ ಕ್ಯೂಬಾ ಪ್ರವಾಸ ಕೈಗೊಂಡಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸೋಮವಾರ ಹವಾನದದಲ್ಲಿ ಕ್ಯೂಬಾದ ಅಧ್ಯಕ್ಷ ರವುಲ್ ಕ್ಯಾಸ್ಟ್ರೋ ಅವರನ್ನು ‘ಕ್ರಾಂತಿ ಅರಮನೆ’ಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಒಬಾಮ, 88 ವರ್ಷಗಳ ಬಳಿಕ ಕ್ಯೂಬಕ್ಕೆ ಭೇಟಿ ನೀಡುತ್ತಿರುವ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದಾರೆ.