×
Ad

ಡಿ .ಕೆ .ಎಸ್. ಸಿ ನೂತನ ಅಬು ಸಾಗರ ಶಾರ್ಜಾ ಯುನಿಟ್ ಅಸ್ಥಿತ್ವಕ್ಕೆ

Update: 2016-03-23 18:58 IST

ದಕ್ಷಿಣ ಕರ್ಣಾಟಕ ಸುನ್ನಿ ಸೆಂಟರ್ ಮಂಗಳೂರು ಇದರ ಯು.ಎ.ಇ  ರಾಷ್ಟೀಯ ಸಮಿತಿ ಅದ್ಯಕ್ಷರಾದ ಜನಾಬ್. ಎಂ.ಕೆ .ಬ್ಯಾರಿ ಯವರ ಅದ್ಯಕ್ಷತೆಯಲ್ಲಿ ಜನಾಬ್ ಅಬ್ದುಲ್ ಖಾದರ್ ದೇಲಂಪಾಡಿ ಇವರ ನಿವಾಸಿಯಲ್ಲಿ    ಡಿ .ಕೆ .ಎಸ್. ಸಿ ಹಿತೈಷಿಗಳ ಸಭೆಯು ಜನಾಬ್. ಇಬ್ರಾಹಿಂ ಹಾಜಿ ಕಿನ್ಯ ರವರ ನೇತ್ರತ್ವದಲ್ಲಿ ದಿಕ್ರ್  ಹಲ್ಕಾ ದೊಂದಿಗೆ ನಡೆಯಿತು. ಸಂಘಟನೆ ಯ ಕಿರು ಪರಿಚಯದೊಂದಿಗೆ ಜನಾಬ್.ಯುಸುಪ್ ಅರ್ಲಪದವು ರವರು ಸ್ವಾಗತಿಸಿ ಜನಾಬ್. ಎಂ.ಕೆ .ಬ್ಯಾರಿ ಯವರು ಸಭೆಯನ್ನು ಉದ್ಘಾಟಿಸಿದರು. ಡಿ.ಕೆ.ಎಸ್.ಸಿ ಯು.ಎ.ಇ  ರಾಷ್ಟೀಯ ಸಮಿತಿ ಕೊಶಾದಿಕಾರಿ ಜನಾಬ್.ಹುಸೈನ್ ಹಾಜಿ ಕಿನ್ಯ ರವರು ಚುನಾವಣಾದಿಕಾರಿಯಾಗಿ  ನೂತನ ಅಬು ಸಾಗರ ಯುನಿಟ್ ರಚಿಸಲಾಯಿತು. ಸಭೆಯಲ್ಲಿ  ರಾಷ್ಟ್ರೀಯ ಸಮಿತಿಯ ನೇತಾರರಾದ ಜನಾಬ್ ಇ.ಕೆ ಇಬ್ರಾಹಿಂ ಕಿನ್ಯ, ದೇರಾ ಯುನಿಟ್ ಸಂಚಾಲಕರಾದ  ಜನಾಬ್ ಇಬ್ರಾಹಿಂ ಶರೀಫ್ ಆರ್ಲಪದವು ಉಪಸ್ಥಿತರಿದ್ದರು.

2016 - 17 ರ ಸಾಲಿನ ನೂತನ ಸಮಿತಿ

ಗೌರವಾಧ್ಯಕ್ಷರು: ಜನಾಬ್.ಇಬ್ರಾಹಿಂ ಮುಸ್ಲಿಯಾರ್ ಆನೆಕಲ್ಲು

ಅಧ್ಯಕ್ಷರು : ಜನಾಬ್.ಅಬ್ದುಲ್ ರಜಾಕ್ ಹಾಜಿ ಜಲ್ಲಿ

ಉಪಾದ್ಯಕ್ಷರು : ಜನಾಬ್.ಅಬ್ದುಲ್ಲ ಪೆರುವಾಯಿ , ಜನಾಬ್.ಮೂಸ ಹಾಜಿ ಬಸ್ರ ,ಜನಾಬ್.ಅಬ್ದುಲ್ ರಜಾಕ್ ಹಾಜಿ ಮನಿಲಾ

ಪ್ರಧಾನ ಕಾರ್ಯದರ್ಶಿ : ಜನಾಬ್.ಅಶ್ರಪ್ ಅಲಿ ಸತ್ತಿಕಲ್

ಜೊತೆ ಕಾರ್ಯದರ್ಶಿ : ಜನಾಬ್.ಹುಸೈನ್ ಇನೋಳಿ , ಜನಾಬ್.ರಪೀಕ್ ಸತ್ತಿಕಲ್

ಕೋಶಾಧಿಕಾರಿ : ಜನಾಬ್.ಅಬ್ದುಲ್ ಖದರ್ ದೇಲಂಪಾಡಿ

ಲೆಕ್ಕ ಪರಿಶೋದಕರು : ಜನಾಬ್.ಕೆರೀಮ್ ಮುಸ್ಲಿಯಾರ್

ಸಂಚಾಲಕರು : ಜನಾಬ್.ಅಬ್ದುಲ್ ಖಾದರ್ ಸಾಲೆತ್ತೂರು

ಹಾಗೂ ಸದಸ್ಯರನ್ನು ನೇಮಕ ಮಾಡಲಾಯಿತು. ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಜನಾಬ್.ಅಶ್ರಪ್ ಅಲಿ ಸತ್ತಿಕಲ್ ರವರು ದನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor