ನಾವು ಹಿಂಸಿಸಿದ್ದೆವು, ತಪ್ಪು ಮಾಡಿದ್ದೆವು : ಒಬಾಮ
Update: 2016-03-26 10:44 IST
" 9/11 ರ ದಾಳಿಯಾದ ತಕ್ಷಣ ನಾವು ಕೆಲವು ತಪ್ಪು ಮಾಡಿದ್ದೇವೆ. ಆಗ ನಾವು ಸಾಕಷ್ಟು ಸರಿಯಾದ ಕೆಲಸಗಳನ್ನೇ ಮಾಡಿದ್ದೆವು , ಆದರೆ ನಾವು ಕೆಲವರನ್ನು ಹಿಂಸಿಸಿದ್ದೆವು " . CIA ತನ್ನ ವಿಚಾರಣಾ ಕೇಂದ್ರಗಳಲ್ಲಿ ಬಂಧಿಗಳನ್ನು ಚಿತ್ರಹಿಂಸೆಗೆ ಗುರಿಪಡಿಸಿತ್ತು ಎಂದು ಖುದ್ದು ಅಮೇರಿಕ ಅಧ್ಯಕ್ಷ ಬರಾಕ್ ಒಬಾಮ ಒಪ್ಪಿಕೊಂಡು ಈಗ ಒಂದು ವರ್ಷ ಕಳೆಯಿತು. ಆ ಬರ್ಬರ ವಿಚಾರಣಾ ವಿಧಾನಗಳ ಬಲಿಪಶುಗಳು ಆ ಹಿಂಸೆ ಹಾಗು ಅದು ತಮ್ಮ ಜೀವನವನ್ನು ಶಾಶ್ವತವಾಗಿ ಹೇಗೆ ಬದಲಾಯಿಸಿತು ಎಂದು ವಿವರಿಸುವುದನ್ನು ಈ ವೀಡಿಯೋದಲ್ಲಿ ನೋಡಿ.
courtesy : aljazeera.com