×
Ad

ಕೋಟ್ಯಂತರ ರೂ.ಮೌಲ್ಯದ ಕೊಕೇನ್‌ ಪತ್ತೆ; ನಾಲ್ವರ ಸೆರೆ

Update: 2016-04-03 13:24 IST

ಬೆಂಗಳೂರು, ಎ.3: ಕೋಟ್ಯಂತರ ರೂ. ಮೌಲ್ಯದ ಕೊಕೇನ್‌ ನನ್ನು ಹೊಸಕೋಟೆಯಲ್ಲಿ ಪತ್ತೆ ಹಚ್ಚಿರುವ ಬೆಂಗಳೂರು ಗ್ರಾಮಂತರ ಜಿಲ್ಲೆಯ ಡಿಸಿಐಬಿ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳಾದ ರಾಮಾಂಜಿನಪ್ಪ, ನರಸಿಂಹ ಮೂರ್ತಿ, ರಾಜೇಶ್‌, ದಿವಾಕರ ಅವರು ಐದು ಕೆ.ಜಿ ಕೊಕೇನನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News