ಅತ್ಯಂತ ವೇಗದ ರೈಲಿನ ಒಳಗಿನ ನೋಟಗಳು
Update: 2016-04-05 15:37 IST
ಮಂಗಳವಾರ ಆರಂಭವಾದ ದೇಶದ ಅತ್ಯಂತ ವೇಗದ ರೈಲು ಗತಿಮಾನ್ ಎಕ್ಸ್ ಪ್ರೆಸ್ ಗಂಟೆಗೆ 160 ಕಿ ಮಿ. ವೇಗದಲ್ಲಿ ಕ್ರಮಿಸುತ್ತದೆ. ಹೊಸದಿಲ್ಲಿಯಿಂದ ಆಗ್ರಾಕ್ಕೆ 184 ಕಿ. ಮಿ. ದೂರವನ್ನು ಈ ರೈಲು ಕೇವಲ 100 ನಿಮಿಷದಲ್ಲಿ ಕ್ರಮಿಸುತ್ತದೆ. ಈ ವೇಗದೂತನ ಒಳಗಿನ ದೃಶ್ಯಗಳು ಇಲ್ಲಿವೆ.
Courtesy : hindustantimes.com