ಸ್ಟಾಂಡ್ ಅಪ್ ಇಂಡಿಯಾ...!
Update: 2016-04-05 23:36 IST
‘ಸ್ಟಾಂಡ್ ಅಪ್ ಇಂಡಿಯಾ’ ಯೋಜನೆಯನ್ವಯ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಮಂಗಳವಾರ ನೊಯ್ಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಇ-ರಿಕ್ಷಾಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಬಳಿಕ ಅವರು ಇ-ರಿಕ್ಷಾವೊಂದರಲ್ಲಿ ಸ್ವಲ್ಪದೂರ ಪ್ರಯಾಣಿಸಿದರು.