×
Ad

ನೀರಿನಿಂದ ಓಡುವ ಈ ಕಾರಿಗೆ ಡ್ರೈವರ್ ಬೇಡ !

Update: 2016-04-08 16:09 IST

ಮೊಹಮ್ಮದ್ ರಈಸ್ ರ ' ಅದ್ಭುತ ಮೇಡ್ ಇನ್ ಇಂಡಿಯಾ' ಕಾರು

ಮಧ್ಯ ಪ್ರದೇಶದ ಮೊಹಮ್ಮದ್ ರಈಸ್ ಅಭಿವೃದ್ಧಿಪಡಿಸಿರುವ ಈ ವಿಶಿಷ್ಟ ಕಾರಿಗೆ ನೀರೇ ಇಂಧನ. ಜೊತೆಗೆ ಚಾಲಕನೂ ಬೇಡದ ಈ ಕಾರನ್ನು ನಿಮ್ಮ ಮೊಬೈಲ್ ನಿಂದಲೇ ನಿಯಂತ್ರಿಸಬಹುದು. ಈ ಕಾರನ್ನು ನಮ್ಮ ದೇಶದಲ್ಲಿ ಅಭಿವೃದ್ಧಿಪಡಿಸಲು ರಈಸ್ ಗೆ ದುಬೈ, ಚೀನಾದಿಂದ ಆಹ್ವಾನ ಬಂದರೂ ಅವರು ಅದನ್ನು ಸ್ವೀಕರಿಸಿಲ್ಲ. ಭಾರತದಲ್ಲೇ ಈ ಅದ್ಭುತ ಕಾರನ್ನು ತಯಾರಿಸುವ ಅವರ ಕನಸಿಗೆ ಕೇಂದ್ರ ಸರಕಾರ  ' ಮೆಕ್ ಇನ್ ಇಂಡಿಯಾ ' ಯೋಜನೆಯಡಿ ನೆರವಾಗಬೇಕು. 
Courtesy : Muslims of India 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor