×
Ad

ಎ.20 ರಂದು ಸಚಿವ ಸಂಪುಟ ಸಭೆ

Update: 2016-04-12 23:23 IST

ಬೆಂಗಳೂರು, ಎ.12: ಸಚಿವ ಸಂಪುಟದ 2016 ನೇ ಸಾಲಿನ 6 ನೆ ಸಭೆಯನ್ನು ಎ.20 ರಂದು ಬೆಳಿಗ್ಗೆ 10-00 ಗಂಟೆಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಚಿವ ಸಂಪುಟದ ಸಭಾಮಂದಿರದಲ್ಲಿ ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News