×
Ad

ಕಾದ ಕಾವಲಿಯಾದ ತೆಲಂಗಾಣದಲ್ಲಿ ಅಡುಗೆಗೆ ಬೆಂಕಿಯೇ ಬೇಡ !

Update: 2016-04-16 13:06 IST

 ಕಳೆದ ವರ್ಷದಂತೆ ಈ ವರ್ಷವೂ ಇಡೀ ದೇಶ ಬಿಸಿಲ ಬೇಗೆಯಿಂದ ಕಾದ ಕಾವಲಿಯಂತಾಗಿದೆ. ಈಗಾಗಲೇ ದೇಶಾದ್ಯಂತ 65 ಕ್ಕೂ ಹೆಚ್ಚು ಮಂದಿ ತಾಪ ತಡೆಯಲಾರದೆ ಬಲಿಯಾಗಿದ್ದರೆ ಈ ಪೈಕಿ ಅತಿ ಹೆಚ್ಚು ಅಂದರೆ 35 ಜನ ತೆಲಂಗಾಣದಲ್ಲೇ ಅಸುನೀಗಿದ್ದಾರೆ. ಈಗ ಅತಿ ಹೆಚ್ಚು ಬಿಸಿಯಾಗಿರುವ ತೆಲಂಗಾಣದಲ್ಲಿ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಈ ಒಂದು ವೀಡಿಯೋ ನೋಡಿದರೆ ಸಾಕು , ಗೊತ್ತಾಗುತ್ತದೆ.

ಕೃಪೆ:scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor