ಜೀವ ಉಳಿಸಿದ ' ಟರ್ಬನೇಟರ್ ' ಸರ್ದಾರ್ ಗೆ ಸಲಾಂ
Update: 2016-04-16 13:52 IST
ಪಂಜಾಬ್ ನ ಲುಧಿಯಾನದಲ್ಲಿ ಕಾಲು ಜಾರಿ ಕಾಲುವೆಯೊಂದಕ್ಕೆ ಬಿದ್ದ ವ್ಯಕ್ತಿಯನ್ನು ಸಮಯ ಪ್ರಜ್ಞೆ ಹಾಗು ಮಾನವೀಯತೆ ಮೆರೆದು ತನ್ನ ತಲೆಯ ಮುಂಡಾಸನ್ನೇ ಬಳಸಿ ಸಿಖ್ ವ್ಯಕ್ತಿಯೊಬ್ಬ ಬಚಾವ್ ಮಾಡಿದ ಮಾನವೀಯ ಘಟನೆ ನಡೆದಿದೆ. ತನ್ನ ಧಾರ್ಮಿಕ ಹೆಗ್ಗುರುತನ್ನೇ ತಗೆದು ಮನುಷ್ಯನ ಜೀವ ಉಳಿಸಲು ಬಳಸಿದ ಈ ವ್ಯಕ್ತಿಯ ಹೆಸರು ಸತ್ನಾಮ್ ಸಿಂಗ್. ವೀಡಿಯೋ ನೋಡಿ .
Courtesy : India Today