×
Ad

ಬರಪೀಡಿತ ಲಾತೂರ್ ಜನರ ಪಾಲಿನ ಜಲದೂತ ಮತೀನ್ ಶೇಖ್

Update: 2016-04-20 18:52 IST

Full View

ಪ್ರತಿ ಹನಿ ನೀರೂ ಚಿನ್ನಕ್ಕಿಂತ ಬೆಳೆಬಾಳುವ ಮಹಾರಾಷ್ಟ್ರದ ತೀವ್ರ ಬರಪೀಡಿತ ಲಾತೂರ್ ನಲ್ಲಿ ಮತೀನ್ ಶೇಖ್ ಎಂಬವರು ತನ್ನ ಬೋರ್ ವೆಲ್ ನಿಂದ ಪ್ರತಿದಿನ 8000 ದಿಂದ 10000 ಲೀಟರ್ ವರೆಗಿನ ನೀರನ್ನು ನೆರೆಹೊರೆಯ ಸುಮಾರು 150-200 ಮನೆಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ. ಅವರನ್ನು ಊರಿನ ಜನ " ಜಲದೂತ " ಎಂದೇ ಪ್ರೀತಿಯಿಂದ ಕರೆಯುತ್ತಾರೆ.  ನನಗೆ ನೀರು ನೀಡಿದ ದೇವರಿಗೆ ನಾನು ಕೃತಜ್ಞ ಎಂದು ವಿನೀತನಾಗಿ ಹೇಳುತ್ತಾರೆ ಮತೀನ್ ವೀಡಿಯೋ ನೋಡಿ . 

Courtesy: indiatoday.intoday.in


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor